ಒಂದು ಕಳ್ಳ ನೋಟದಲಿ
ಏನೂ ಅರಿಯದ ಈ ಹಳ್ಳಿ ಗಮಾರನ ಕವಿಯಾಗಿಸಿದೆ;
ಒಂದು ಸಣ್ಣ ನಗುವಿನಲಿ
ನನ್ನೆದೆವೃಕ್ಷದಲಿ ಅಡಗಿಕೂತಿದ್ದ ಭಾವಪಕ್ಷಿಗಳ ಹಾರಿಸಿದೆ;
ಒಂದು ತುಂಟ ಮಾತಿನಲಿ
ನನ್ನ ಕನಸಿನ ಕುಣಿಕೆ ಕಳಚಿ ಕೈಗೆ ಸಿಗದಂತೆ ಓಡಿಸಿದೆ;
ಒಂದು ಬಿಗಿ ಅಪ್ಪುಗೆಯಲಿ
ಏನೂ ತಿಳಿಸದೆ ಈ ಎಳೆನಾಸ್ತಿಕನ ಆಸ್ತಿಕನಾಗಿಸಿದೆ;
ಒಂದು ಸಿಹಿ ಒಪ್ಪಿಗೆಯಲಿ
ಈ ಭಾವಜೀವಿಯ ಬಾಳನೆಂದೆಂದಿಗೂ
ಬೆಳಗಿಸಿಬಿಡು;
ನಿಮ್ಮ ಕವಿತೆಯಲ್ಲಿ ತುಂಟ ನಗು, ನೋಟ, ಬಿಗಿ ಅಪ್ಪಿಗೆ ಇವೆಲ್ಲ ಇಲ್ಲ ಅಂದ್ರೆ ಆಗಲ್ಲ್ಲ ಅಲ್ಲ...anyways its good... keep it up...its short and Sweet... :)
ReplyDelete@Shamanth - Those are (what ever you listed) are the easily available materiel to write something.. I need some time to start writing on other things. Anyway thanks for liking it ;)
ReplyDeleteMath: Super Gowdre:)
ReplyDeleteMath: ಮನ್ವಂತರ - ಕಾಲವನ್ನು ಅಳೆಯುವ ಒಂದು ಪದ್ಧತಿ. ನಾಲ್ಕು ಯುಗಗಳು ಸೇರಿ
ReplyDeleteಒಂದು ಮನ್ವಂತರ ಎನ್ನುತ್ತಾರೆ.
@math - Thanks, ಮನ್ವಂತರ also means ಪರಿವರ್ತನೆಯ ಕಾಲ, ಹೊಸಯುಗ
ReplyDeleteNice lines.. Simple Short and Sweet..
ReplyDeleteLoved it as ever.
@Sumi - Thanks dear
ReplyDeleteSakkatthagide gowdre..
ReplyDelete@Vinayak - Thanks man ;)
ReplyDelete