Thursday, December 1, 2011

ಮನ್ವಂತರ


ಒಂದು ಕಳ್ಳ ನೋಟದಲಿ
ಏನೂ ಅರಿಯದ ಈ ಹಳ್ಳಿ ಗಮಾರನ ಕವಿಯಾಗಿಸಿದೆ;

ಒಂದು ಸಣ್ಣ ನಗುವಿನಲಿ
ನನ್ನೆದೆವೃಕ್ಷದಲಿ ಅಡಗಿಕೂತಿದ್ದ ಭಾವಪಕ್ಷಿಗಳ ಹಾರಿಸಿದೆ;

ಒಂದು ತುಂಟ ಮಾತಿನಲಿ
ನನ್ನ ಕನಸಿನ ಕುಣಿಕೆ ಕಳಚಿ ಕೈಗೆ ಸಿಗದಂತೆ ಓಡಿಸಿದೆ;

ಒಂದು ಬಿಗಿ ಅಪ್ಪುಗೆಯಲಿ
ಏನೂ ತಿಳಿಸದೆ ಈ ಎಳೆನಾಸ್ತಿಕನ ಆಸ್ತಿಕನಾಗಿಸಿದೆ;

ಒಂದು ಸಿಹಿ ಒಪ್ಪಿಗೆಯಲಿ
ಈ ಭಾವಜೀವಿಯ ಬಾಳನೆಂದೆಂದಿಗೂ ಬೆಳಗಿಸಿಬಿಡು;

9 comments:

  1. ನಿಮ್ಮ ಕವಿತೆಯಲ್ಲಿ ತುಂಟ ನಗು, ನೋಟ, ಬಿಗಿ ಅಪ್ಪಿಗೆ ಇವೆಲ್ಲ ಇಲ್ಲ ಅಂದ್ರೆ ಆಗಲ್ಲ್ಲ ಅಲ್ಲ...anyways its good... keep it up...its short and Sweet... :)

    ReplyDelete
  2. @Shamanth - Those are (what ever you listed) are the easily available materiel to write something.. I need some time to start writing on other things. Anyway thanks for liking it ;)

    ReplyDelete
  3. Math: Super Gowdre:)

    ReplyDelete
  4. Math: ಮನ್ವಂತರ - ಕಾಲವನ್ನು ಅಳೆಯುವ ಒಂದು ಪದ್ಧತಿ. ನಾಲ್ಕು ಯುಗಗಳು ಸೇರಿ
    ಒಂದು ಮನ್ವಂತರ ಎನ್ನುತ್ತಾರೆ.

    ReplyDelete
  5. @math - Thanks, ಮನ್ವಂತರ also means ಪರಿವರ್ತನೆಯ ಕಾಲ, ಹೊಸಯುಗ

    ReplyDelete
  6. Nice lines.. Simple Short and Sweet..
    Loved it as ever.

    ReplyDelete